



Shri D. K. Shivakumarಶ್ರೀ ಡಿ. ಕೆ. ಶಿವಕುಮಾರ್
Hon’ble Chief Ministerಮಾನ್ಯ ಮುಖ್ಯಮಂತ್ರಿಗಳು
Government of Karnatakaಕರ್ನಾಟಕ ಸರ್ಕಾರ
Chief Minister’s Vidyarthi Sahaya Hasta Yojaneಮಾನ್ಯ ಮುಖ್ಯಮಂತ್ರಿಯವರ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ
Empowered Youthಸಮರ್ಥ ಯುವಶಕ್ತಿVictorious Karnatakaವಿಜಯಶಾಲಿ ಕರ್ನಾಟಕ

Dr. G. Parameshwaraಶ್ರೀ ಡಾ. ಜಿ. ಪರಮೇಶ್ವರ
Hon’ble Deputy Chief Ministerಮಾನ್ಯ ಉಪ ಮುಖ್ಯಮಂತ್ರಿಗಳು
Government of Karnatakaಕರ್ನಾಟಕ ಸರ್ಕಾರ

Shri Basavaraj Rayareddiಶ್ರೀ ಬಸವರಾಜ ರಾಯರಡ್ಡಿ
Hon’ble Minister for Higher Educationಮಾನ್ಯ ಉನ್ನತ ಶಿಕ್ಷಣ ಸಚಿವರು
Government of Karnatakaಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಾ. ಜಿ. ಪರಮೇಶ್ವರ ಮತ್ತು ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀ ಬಸವರಾಜ ರಾಯರಡ್ಡಿ ಅವರ ಮುಂದಾಳತ್ವದಲ್ಲಿ “ಮಾನ್ಯ ಮುಖ್ಯಮಂತ್ರಿಯವರ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ”ಯಡಿ ರಾಜ್ಯದ ಯುವಜನರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಆನ್ಲೈನ್ ತರಬೇತಿ ಒದಗಿಸಲಾಗುತ್ತಿದೆ.
ಕರ್ನಾಟಕ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಗಾಗಿ KPSC, KEA ಮುಂತಾದ ಆಯ್ಕೆ ಪ್ರಾಧಿಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು, ತಮ್ಮ ಊರಿನಿಂದಲೇ ಹಾಗೂ ತಮಗೆ ಅನುಕೂಲವಾದ ಸಮಯದಲ್ಲಿ Learning Portal ಮೂಲಕ ಈ ಉಚಿತ ಆನ್ಲೈನ್ ತರಬೇತಿ ಸೌಲಭ್ಯವನ್ನು ಪಡೆಯಬಹುದು.
Under the leadership of the Hon’ble Chief Minister of Karnataka, Shri D.K. Shivakumar, and with the guidance of the Hon’ble Deputy Chief Minister, Dr. G. Parameshwara, and the Hon’ble Minister for Higher Education, Shri Basavaraj Rayareddi, the “Hon’ble Chief Minister’s Vidyarthi Sahaaya Hastha Scheme” is providing free online coaching to the youth of Karnataka for various competitive examinations.
Students preparing for competitive examinations conducted by recruitment authorities such as KPSC, KEA, and others for various posts under the Government of Karnataka can avail this free online coaching facility from their hometowns, at a time convenient to them, through the Learning Portal.
Competitive Examinations Coveredತರಬೇತಿ ನೀಡಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳು

Gazetted Probationers (Prelims)

Assistant Professors

AC SAAD

FDA

PDO

Group C

PSI

GPSTR

HPSTR

SDA

VAO

PC
Training Instituteತರಬೇತಿ ನೀಡುವ ಸಂಸ್ಥೆ




Training Duration: 90 Days | 360 Sessionsತರಬೇತಿ ಅವಧಿ: 90 ದಿನಗಳು | 360 ಸೆಷನ್ಗಳು
Key Featuresವಿಶೇಷ ರೂಪುರೇಷೆಗಳು
- Web Portal, Android & iOS
- Online & pre-recorded sessions
- Session-wise Study material
- 25 MCQs per session, Assignments
- Question Bank comprising 500 Questions
- Mock-Exam papers
- Leader Board

Maximum number of competitive examinations a student can apply for under this scheme: 03ವಿದ್ಯಾರ್ಥಿಗಳು ಈ ಯೋಜನೆಯಡಿ ಉಚಿತ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದಾದ ಗರಿಷ್ಠ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಖ್ಯೆ: 03
Objective of the Schemeಯೋಜನೆಯ ಉದ್ದೇಶ
The “Hon’ble Chief Minister’s Vidyarthi Sahaaya Hastha Scheme” has been implemented with the objective of ensuring that talented students from rural areas, farming families, and middle-class backgrounds are not deprived of quality competitive examination coaching due to their financial circumstances or place of residence.
The primary objective of the scheme is to provide rural and middle-class students with an opportunity to prepare effectively for competitive examinations conducted for government employment.
Through a digital learning platform, students preparing for various government recruitment examinations, including KPSC and KEA, receive free online coaching, study materials, mock tests, and exam-oriented guidance, creating equal opportunities for all.
The core objective of the scheme is to ensure that learning opportunities reach every student, every talent receives the right guidance, and young people are empowered to pursue their goals with confidence.
Students are encouraged to make the best use of this opportunity and move confidently towards their goal of securing government service through proper guidance and consistent practice.
Under this scheme, students receive quality coaching, study materials, mock tests, and digital learning facilities required for competitive exam preparation through the India4IAS Training Institute.
ಗ್ರಾಮೀಣ ಪ್ರದೇಶಗಳ, ರೈತ ಕುಟುಂಬಗಳ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಆರ್ಥಿಕ ಪರಿಸ್ಥಿತಿ ಅಥವಾ ವಾಸಿಸುವ ಸ್ಥಳದ ಕಾರಣದಿಂದಾಗಿ ಗುಣಮಟ್ಟದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ “ಮಾನ್ಯ ಮುಖ್ಯಮಂತ್ರಿಯವರ ವಿದ್ಯಾರ್ಥಿ ಸಹಾಯ ಹಸ್ತ ಯೋಜನೆ” ಯನ್ನು ಜಾರಿಗೊಳಿಸಲಾಗಿದೆ.
ಗ್ರಾಮೀಣ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಪಕವಾಗಿ ಸಿದ್ಧತೆ ನಡೆಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
KPSC, KEA ಸೇರಿದಂತೆ ವಿವಿಧ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಡಿಜಿಟಲ್ ಕಲಿಕಾ ವೇದಿಕೆಯ ಮೂಲಕ ಉಚಿತ ಆನ್ಲೈನ್ ತರಬೇತಿ, ಅಧ್ಯಯನ ಸಾಮಗ್ರಿ, ಮಾದರಿ ಪರೀಕ್ಷೆಗಳು ಹಾಗೂ ಪರೀಕ್ಷಾ-ಕೇಂದ್ರಿತ ಮಾರ್ಗದರ್ಶನವನ್ನು ಒದಗಿಸುವ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು ಈ ಯೋಜನೆಯ ಆಶಯವಾಗಿದೆ.
ಕಲಿಕೆಯ ಅವಕಾಶ ಪ್ರತಿಯೊಬ್ಬರಿಗೂ ತಲುಪಬೇಕು, ಪ್ರತಿಯೊಂದು ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ದೊರಕಬೇಕು ಹಾಗೂ ಯುವಜನರು ಆತ್ಮವಿಶ್ವಾಸದಿಂದ ತಮ್ಮ ಗುರಿಯನ್ನು ಸಾಧಿಸಬೇಕು ಎಂಬುದೇ ಈ ಯೋಜನೆಯ ಮೂಲ ಉದ್ದೇಶವಾಗಿದೆ.
ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ಸೂಕ್ತ ಮಾರ್ಗದರ್ಶನ ಹಾಗೂ ನಿರಂತರ ಅಭ್ಯಾಸದೊಂದಿಗೆ ತಮ್ಮ ಸರ್ಕಾರಿ ಸೇವೆಯ ಗುರಿಯತ್ತ ಆತ್ಮವಿಶ್ವಾಸದಿಂದ ಮುನ್ನಡೆಯಬಹುದು.
ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅಗತ್ಯವಾದ ಗುಣಮಟ್ಟದ ತರಬೇತಿ, ಅಧ್ಯಯನ ಸಾಮಗ್ರಿ, ಮಾದರಿ ಪರೀಕ್ಷೆಗಳು ಹಾಗೂ ಡಿಜಿಟಲ್ ಕಲಿಕಾ ಸೌಲಭ್ಯಗಳನ್ನು India4IAS ತರಬೇತಿ ಸಂಸ್ಥೆಯ ಮೂಲಕ ಒದಗಿಸಲಾಗುತ್ತದೆ.

Application Link: https://sevaone.karnataka.gov.inಅರ್ಜಿ ಸಲ್ಲಿಕೆ ಲಿಂಕ್: https://sevaone.karnataka.gov.in
For More Information: ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 080-24410574





